Shri Datta Jayanti Mahotsava 2026 - Programme
TEERTHA SNAAN
Fri. 18th Dec. 2026
SAKAL DEVATA NIMANTRAN
Sat. 19th Dec. 2026
TEERTHA SNAAN
Fri. 18th Dec. 2026
SAKAL DEVATA NIMANTRAN
Sat. 19th Dec. 2026
PRABHU PUNYATITHI
Sun. 20th Dec. 2026
PRABHU DWADASHI
Mon. 21st Dec. 2026
GURU POOJAN
Tue. 22nd Dec. 2026
PRABHU JAYANTI
Wed. 23rd Dec. 2026
PRABHU DARBAR
Thu. 24th Dec. 2026
Donate for Datta Jayanti Annadaan 2026
ANNADAAN forms an integral and important part of the Annual Datta Jayanti Mahotsav, where thousands of visiting devotees, irrespective of caste, creed, or religion, partake in the bliss of MAHA PRASAD. Visiting devotees will be provided MAHA PRASAD during this year’s Datta Jayanti Mahotsava beginning. You can associate yourself with the ANNADAAN SEVA by sponsoring any one or more of the following PRASAD ITEMS that will be prepared in the Bhadarkhana during the Mahotsava. All donations towards Datta Jayanti Annadaan are exempt from income tax under Section 80-G of the Indian Income Tax Act, 1961.
Shri Datta Jayanti Mahotsava Nimantran Patrikain Marathi, Hindi, Kannada and Telugu
श्री दत्तजयंती महोत्सव निमंत्रण पत्रिका – २०२६
पराभवनाम संवत्सर १९४८, श्री माणिक शके २०९
श्री ज्ञानराज माणिकप्रभु
श्री भक्तकार्यकल्पद्रुम गुरुसार्वभौम श्रीमद्राजाधिराज योगिमहाराज त्रिभुवनानन्द अद्वैत अभेद निरञ्जन
निर्गुण निरालम्ब परिपूर्ण सदोदित सकलमतस्थापित श्री सद्गुरु माणिकप्रभु महाराज की जय!
श्रीमद्भगवद्गीतेच्या नवव्या अध्यायांत श्रीभगवान् म्हणतात – “तूं आपलें मन माझ्या ठायीं लाव, माझा भक्त हो, माझें पूजन करणारा हो आणि मला नमस्कार कर. अशा रीतीनें मत्परायण होऊन आपला आत्मा माझ्याशी युक्त केला असतां तूं माझ्याच स्वरूपास प्राप्त होशील.”
मामेवैष्यसि युक्त्वैवमात्मानं मत्परायणः॥
मामेवैष्यसि सत्यं ते प्रतिजाने प्रियोऽसि मे॥
श्री दत्तजयंती महोत्सव निमंत्रण पत्रिका – २०२६
पराभवनाम संवत्सर १९४८, श्री माणिक शके २०९
श्री ज्ञानराज माणिकप्रभु
श्री भक्तकार्यकल्पद्रुम गुरुसार्वभौम श्रीमद्राजाधिराज योगिमहाराज त्रिभुवनानन्द अद्वैत अभेद निरञ्जन
निर्गुण निरालम्ब परिपूर्ण सदोदित सकलमतस्थापित श्री सद्गुरु माणिकप्रभु महाराज की जय!
श्रीमद्भगवद्गीता के ९वें अध्याय में श्रीभगवान् कहते हैं – ‘‘तुम मुझमें अपना मन लगाओ, मेरे भक्त बनो और मेरा पूजन करनेवाले बनो; मुझे नमस्कार करो; इस प्रकार मत्परायण होकर आत्मा को मुझसे युक्त करके तुम मेंरे स्वरूप में मिल जाओगे।’’
मामेवैष्यसि युक्त्वैवमात्मानं मत्परायणः॥
मामेवैष्यसि सत्यं ते प्रतिजाने प्रियोऽसि मे॥
ಶ್ರೀ ದತ್ತಜಯಂತಿ ಮಹೋತ್ಸವ ನಿಮಂತ್ರಣ ಪತ್ರಿಕೆ - 2026
ಪರಾಭವನಾಮ ಸಂವತ್ಸರ 1948 ಶ್ರೀಮಾಣಿಕ ಶಕೆ 209
ಶ್ರೀ ಜ್ಞಾನರಾಜ ಮಾಣಿಕಪ್ರಭು
ಶ್ರೀ ಭಕ್ತಕಾಯಕಲ್ಪದ್ರುಮ ಗುರುಸಾರ್ವಭೌಮ ಶ್ರೀಮದ್ರಾಜಾಧಿರಾಜ ಯೋಗಿ-ಮಹಾರಾಜ ಶ್ರೀಭುವನಾನಂದ ಅದ್ವೈತ ಅಭೇದ ನಿರಂಜನ ನಿರ್ಗುಣ ನಿರಾಲಂಬ ಪರಿಪೂರ್ಣ ಸದೋದಿತ ಸಕಲಮತಸ್ಥಾಪಿತ ಶ್ರೀ ಸದ್ಗುರು ಮಾಣಿಕಪ್ರಭು ಮಹಾರಾಜ ಕೀ ಜಯ್!
ಶ್ರೀಮದ್ಭಗವದ್ಗೀತೆಯ ಒಂಬತ್ತನೆಯ ಅಧ್ಯಾಯದಲ್ಲಿ ಶ್ರೀಭಗವಂತನು ಹೀಗೆ ಉಪದೇಶಿಸುತ್ತಾನೆ – “ನಿನ್ನ ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸು; ನನ್ನ ಭಕ್ತನಾಗು; ನನ್ನನ್ನು ಪೂಜಿಸು; ನನಗೆ ನಮಸ್ಕರಿಸು. ಈ ರೀತಿಯಾಗಿ ನನ್ನನ್ನೇ ಪರಮಗತಿಯಾಗಿ ಭಾವಿಸಿ, ನಿನ್ನ ಆತ್ಮವನ್ನು ನನ್ನಲ್ಲಿ ಯುಕ್ತಗೊಳಿಸಿದರೆ, ನೀನು ನನ್ನ ಸ್ವರೂಪವನ್ನೇ ಹೊಂದುವೆ.”
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ॥9.34॥
ಇದೇ ಉಪದೇಶವನ್ನು ಮತ್ತೊಮ್ಮೆ ದೃಢಪಡಿಸುತ್ತಾ, ಹದಿನೆಂಟನೆಯ ಅಧ್ಯಾಯದ ಅಂತ್ಯದಲ್ಲಿ ಶ್ರೀಭಗವಂತನು ಹೀಗೆ ಅನುಗ್ರಹಿಸುತ್ತಾನೆ – “ನಿನ್ನ ಚಿತ್ತವನ್ನು ನನ್ನಲ್ಲಿಯೇ ನೆಲೆಗೊಳಿಸು; ನನ್ನ ಭಕ್ತನಾಗು; ನನ್ನನ್ನು ಪೂಜಿಸು; ನನಗೆ ನಮಸ್ಕರಿಸು. ಈ ರೀತಿಯಾಗಿ ನೀನು ನನ್ನನ್ನೇ ಹೊಂದುವೆ. ನೀನು ನನಗೆ ಪ್ರಿಯನಾಗಿರುವೆ; ಆದಕಾರಣ ಈ ಸತ್ಯವಚನವನ್ನು ನಾನು ನಿನಗೆ ಪ್ರತಿಜ್ಞಾಪೂರ್ವಕವಾಗಿ ಹೇಳುತ್ತೇನೆ.”
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಽಸಿ ಮೇ ॥18.65॥
ಮೇಲ್ಕಂಡ ಈ ಎರಡೂ ಶ್ಲೋಕಗಳಲ್ಲಿ ಪ್ರಧಾನವಾಗಿ ನಾಲ್ಕು ವಿಷಯಗಳನ್ನು ಉಪದೇಶಿಸಲಾಗಿದೆ – 1) ಮನ್ಮನಾ ಭವ – ನನ್ನಲ್ಲಿ ಮನಸ್ಸನ್ನು ನೆಲೆಗೊಳಿಸು; 2) ಮದ್ಭಕ್ತೋ ಭವ – ನನ್ನ ಭಕ್ತನಾಗು; 3) ಮದ್ಯಾಜೀ ಭವ – ನನ್ನನ್ನು ಉಪಾಸಿಸು; 4) ಮಾಂ ನಮಸ್ಕುರು – ನನಗೆ ನಮಸ್ಕರಿಸು. ಇವೆಲ್ಲದರ ಫಲವೇನೆಂದರೆ – “ಮಾಮೇವೈಷ್ಯಸಿ” – “ನೀನು ನನ್ನ ಸ್ವರೂಪವನ್ನೇ ಹೊಂದುವೆ.” ಇಲ್ಲಿ ವಿಶೇಷವೇನೆಂದರೆ, ಈ ವಚನವನ್ನು ಶ್ರೀಭಗವಂತನು ಪ್ರತಿಜ್ಞಾಪೂರ್ವಕವಾಗಿ ನೀಡಿದ್ದಾನೆ. ಶ್ರೀಪ್ರಭುಗಳಲ್ಲಿಯೇ ಮನಸ್ಸನ್ನು ನೆಲೆಗೊಳಿಸಲು, ಅವರಲ್ಲಿ ಅನನ್ಯಭಕ್ತಿಯನ್ನು ಹೊಂದಲು, ಅವರನ್ನು ಉಪಾಸಿಸಲು, ಅವರಿಗೆ ನಮಸ್ಕರಿಸಿ ಅವರ ಸ್ವರೂಪಕ್ಕೆ ಸಂಬಂಧಿಸಿದ ಅದ್ವೈತ ಸಾಕ್ಷಾತ್ಕಾರವನ್ನು ಪಡೆಯಲು ಶ್ರೀಜಯಂತ್ಯುತ್ಸವಕ್ಕಿಂತಲೂ ಶ್ರೇಷ್ಠವಾದ ಮತ್ತೊಂದು ಸಮುಚಿತ ಸಂದರ್ಭವು ಯಾವುದಿರಬಹುದು?
ಆದುದರಿಂದ ಅತ್ಯಂತ ಆನಂದದಿಂದ ತಿಳಿಯಪಡಿಸುವುದೇನೆಂದರೆ, ಶ್ರೀಪ್ರಭುಗಳ ಮಹಾಮಾಂಗಲ್ಯಪ್ರದವಾದ 209ನೇ ಶ್ರೀದತ್ತಜಯಂತ್ಯುತ್ಸವವು ಮಾರ್ಗಶೀರ್ಷ ಶುಕ್ಲ ಏಕಾದಶಿ, ಭಾನುವಾರ, 20 ಡಿಸೆಂಬರ್ 2026 ರಿಂದ ಮಾರ್ಗಶೀರ್ಷ ಕೃಷ್ಣ ಪ್ರತಿಪದೆ, ಗುರುವಾರ, 24 ಡಿಸೆಂಬರ್ 2026 ರವರೆಗೆ, ಈ ಪತ್ರಿಕೆಯಲ್ಲಿ ವಿವರಿಸಿದ ಕಾರ್ಯಕ್ರಮಗಳನುಸಾರ ಅತ್ಯಂತ ವೈಭವೋಪೇತವಾಗಿ ಆಚರಿಸಲ್ಪಡಲಿದೆ. ಆದುದರಿಂದ, ಈ ಮಹನ್ಮಂಗಳಮಯ ಸಂದರ್ಭದಲ್ಲಿ ತಾವೆಲ್ಲರೂ ಸಕುಟುಂಬ ಬಂಧುಮಿತ್ರ ಪರಿವಾರ ಸಮೇತರಾಗಿ ಶುಭಾಗಮನವನ್ನು ಮಾಡಿ, ಶ್ರೀದರ್ಶನ, ತೀರ್ಥಪ್ರಸಾದ ಸೇವನ ಹಾಗೂ ಭಜನಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಮ್ಮ ಆನಂದವನ್ನು ವೃದ್ಧಿಗೊಳಿಸಬೇಕು.
శ్రీ దత్తజయంతి మహోత్సవ నిమంత్రణ పత్రిక - 2026
పరాభవనామ సంవత్సరం 1948, మాణిక్ శకం 209
శ్రీ జ్ఞానరాజ్ మాణికప్రభు
శ్రీ భక్తకార్యకల్పద్రుమ గురుసార్వభౌమ శ్రీమద్రాజాధిరాజ యోగి మహారాజ త్రిభువనానంద అద్వైత అభేద నిరంజన నిర్గుణ నిరాలంబ పరిపూర్ణ సదోదిత సకలమత స్థాపిత శ్రీ సద్గురు మాణిక్ప్రభు మహారాజ్ కీ జయ!
శ్రీమద్భగవద్గీత తొమ్మిదవ అధ్యాయంలో శ్రీభగవానుడు ఇలా సెలవిచ్చుచున్నాడు – “నీ మనస్సును నాయందు నిలుపుము; నా భక్తుడవు కమ్ము; నన్ను పూజించుము; నాకు నమస్కరించుము. ఈ విధంగా నన్నే పరమగతిగా భావించి, నీ ఆత్మను నాతో యుక్తం చేసినచో నీవు నా స్వరూపమునే పొందెదవు.”
మన్మనా భవ మద్భక్తో మద్యాజీ మాం నమస్కురు
మామేవైష్యసి యుక్త్వైవమాత్మానం మత్పరాయణః।।9.34॥
ఇదే ఉపదేశాన్ని మరల దృఢపరుస్తూ పద్దెనిమిదవ అధ్యాయం చివరలో శ్రీభగవానుడు ఇలా సెలవిచ్చుచున్నాడు – “నీ చిత్తమును నాయందే నిలుపుము; నా భక్తుడవు కమ్ము; నన్ను పూజించుము; నాకు నమస్కరించుము. ఈ విధంగా నీవు నన్నే పొందెదవు. నీవు నాకు ప్రియుడవు; అందుచేత ఈ సత్యవచనాన్ని నేను నీకు ప్రతిజ్ఞాపూర్వకంగా చెప్పుచున్నాను.”
మన్మనా భవ మద్భక్తో మద్యాజీ మాం నమస్కురు।
మామేవైష్యసి సత్యం తే ప్రతిజానే ప్రియోఽసి మే॥18.65॥
పైన పేర్కొన్న ఈ రెండు శ్లోకాలలో ప్రధానంగా నాలుగు విషయాలు ఉపదేశించబడ్డాయి – 1) మన్మనా భవ – నాయందు మనస్సును నిలుపుము; 2) మద్భక్తో భవ – నా భక్తుడవు కమ్ము; 3) మద్యాజీ భవ – నన్ను ఉపాసించుము; మరియు 4) మాం నమస్కురు – నాకు నమస్కరించుము. వీటన్నింటి ఫలమేమిటంటే – “మామేవైష్యసి” – నీవు నా స్వరూపమునే పొందెదవు. ఇందులో విశేషమేమనగా, ఈ వచనాన్ని శ్రీభగవానుడు ప్రతిజ్ఞాపూర్వకంగా ఇచ్చియున్నాడు.
శ్రీప్రభువులయందు మనస్సును నిలుపుటకు, వారియందు అనన్యభక్తిని కలిగియుండుటకు, వారిని ఉపాసించుటకు, వారికి నమస్కరించి వారి స్వరూపమునకు సంబంధించిన అద్వైతసాక్షాత్కారాన్ని పొందుటకు శ్రీజయంత్యుత్సవమును మించిన సముచితమైన మరొక సందర్భము ఏముండగలదు?
అందుచేత అత్యంత ఆనందంతో తెలియజేయునదేమనగా, శ్రీప్రభువుల మహామాంగల్యప్రదమైన 209వ శ్రీదత్తజయంత్యుత్సవము మార్గశీర్ష శుక్ల ఏకాదశి, ఆదివారము, 20 డిసెంబరు 2026 నుండి మార్గశీర్ష కృష్ణ ప్రతిపద, గురువారము, 24 డిసెంబరు 2026 వరకు పత్రికలో తెలిపిన కార్యక్రమానుసారం అత్యంత వైభవోపేతంగా సుసంపన్నమవనున్నది. అందువల్ల ఈ మంగళమయ ఉత్సవం సందర్భంగా తామెల్లరు సకుటుంబ సపరివార స్వాశ్రితజన సమేతంగా విచ్చేసి శ్రీప్రభువును దర్శించుకొని తీర్థప్రసాదాలు సేవించి భజనానంద క్రీడలలో పాల్గొని మా ఆనందాన్ని ద్విగుణీకృతం చేయాలని ఆశిస్తున్నాము.